“ಸಾರ್ವಜನಿಕ ಸಹಕಾರಕ್ಕಾಗಿ ಮನವಿ ಮಿಸ್ಸಿಂಗ್ ಪ್ರಕರಣ”

News Image

ನಮ್ಮೂರು ನ್ಯೂಸ್ ವರದಿ : ಹೆಸರು ತುಳಸಿ
ವಿಳಾಸ ಹರಿಯರಪುರ ಕೇರ್ ಪೆಟ್ಟೆ ತಾ। ಮಂಡ್ಯ ಕುಟುಂಬದವರು ಹೇಳುವುದೇನಂದರೆ, ತುಳಸಿ ಅವರು ಯಾವುದೇ ವೈಯಕ್ತಿಕ ಕಾರಣವಿಲ್ಲದೆ ಮನೆ ಬಿಟ್ಟು ಹೋಗಿಲ್ಲ.
ಅವರು ಸರಳವಾಗಿ ಮನೆಯವರ ಜೊತೆಗೆ ವಾಸಿಸುತ್ತಿದ್ದರು.
ಇವರು ಸುರಕ್ಷಿತವಾಗಿ ಮರಳಿ ಬರುವಂತೆ ಕುಟುಂಬವು ಹೃದಯಪೂರ್ವಕ ಮನವಿ ಮಾಡಿಕೊಳ್ಳುತ್ತಿದಾರೆ.
ಈ ಪ್ರಕರಣವನ್ನು ಸಮೀಪದ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಯಾವುದೇ ಮಾಹಿತಿ ದೊರೆತರೆ ತಕ್ಷಣ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ವಿನಂತಿಸಲಾಗಿದೆ.
ಮೇಲ್ಕಂಡ ಮಹಿಳೆಯ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ದಯವಿಟ್ಟು ತಕ್ಷಣ ಕೆಳಗಿನ ದೂರವಾಣಿ ಸಂಖ್ಯೆಗಳ ಮೂಲಕ
ಕುಟುಂಬದವರನ್ನು ಅಥವಾ ಪೊಲೀಸರನ್ನು ಸಂಪರ್ಕಿಸಿರಿ:
7090024995, 9108475447, 6364417625, 8150953086

ಈ ವರದಿ ಪ್ರಾಥಮಿಕ ಮಟ್ಟದಲ್ಲಿ ಸಿದ್ಧಪಡಿಸಲ್ಪಟ್ಟಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಗಳು ಲಭ್ಯವಾದಲ್ಲಿ ಅದನ್ನು ನವೀಕರಿಸಲಾಗುವುದು.
ಈ ಪ್ರಕರಣದಲ್ಲಿ ಸಾರ್ವಜನಿಕ ಸಹಕಾರ ಅತ್ಯಂತ ಅಗತ್ಯವಾಗಿದೆ.
📑... @✍️ ವರದಿ ನಮ್ಮ ಪ್ರತಿನಿಧಿ ಬೆಂಗಳೂರು