ಬಿಡದಿಯ ಭದ್ರಪುರ ಗ್ರಾಮದ ಖುಷಿ ಎಂಬ 17 ವರ್ಷದ ಕಿವಿ ಕೇಳದ ಮಾತು ಬಾರದ ಹೆಣ್ಣುಮಗಳ ಅತ್ಯಾಚಾರ

News Image

ಬೆಂಗಳೂರು : ಬಿಡದಿಯ ಭದ್ರಪುರ ಗ್ರಾಮದ ಖುಷಿ ಎಂಬ 17 ವರ್ಷದ ಕಿವಿ ಕೇಳದ ಮಾತು ಬಾರದ ಹೆಣ್ಣುಮಗಳ ಮರಣದ ವಿಚಾರಕ್ಕೆ ಸಂಬಂಧಿಸಿದಂತೆ ಧ್ವನಿ ಎತ್ತಿದ ಹೋರಾಟಗಾರ್ತಿಯನ್ನು " ಅವಾಚ್ಯಕ ಶಬ್ದಗಳನ್ನು ಬಳಕೆ ಮಾಡಿದ್ದು.
ಮತ್ತು ಅದನ್ನು ಪ್ರಶ್ನೆ ಮಾಡಿದ ಒಕ್ಕೂಟದ ಅಧ್ಯಕ್ಷರಾದ ನಟರಾಜ್ ಬೊಮ್ಮಸಂದ್ರ ಅವರಿಗೆ ದೈಹಿಕ ವಾಗಿ ಹಲ್ಲೆ ಮಾಡಿದ ಬಿಡದಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶಂಕರ್ ನಾಯ್ಕ್ ಕೊಡಲೇ ಕಾನೂನಿನ ಬದ್ದವಾಗಿ ಅಮಾನತು ಮಾಡಬೇಕೆಂದು. ಹೋರಾಟಗಾರರ ಧ್ವನಿ ಮಾಡಿದ್ದರು.
ಕರ್ನಾಟಕ ಸ್ವಾಭಿಮಾನಿ ಸಂಘಟನೆ ಗಳ ಒಕ್ಕೂಟ ದ ಸಂಸ್ಥಾಪಕರು ಮತ್ತು ರಾಜ್ಯಧ್ಯಕ್ಷರು,A. C.ರಾಜು ಪ್ರಧಾನಕಾರ್ಯದರ್ಶಿ ಮಂಜುನಾಥ್, ನಾರಾಯಣ ಕುಮಾರ್
ಪ್ರಚಾರ ಸಮಿತಿ ಅಧ್ಯಕ್ಷರು ಸಾಕೆ ನಾರಾಯಣ
ಕಾರ್ಮಿಕರ ಘಟ್ಟಕದ ಅಧ್ಯಕ್ಷರು ವೀಣಾ ಶಿವು ಕುಮಾರ್ ಗೌಡ, ನಂದಿನಿ ಆನಂದ್, ಅಂಬಣ್ಣ ಕುಕನೂರ್
ಇನ್ನು ಹತ್ತು ಹಲವಾರು ಕನ್ನಡಪರ. ನ್ಯಾಯಪರ. ಕಾರ್ಮಿಕರ ಪರ.ಮಹಿಳಾಪರ. ರೈತರ ಪರ. ದಲಿತರ ಪರ. ಹೋರಾಟಗಾರರು ಮುಂತಾದವರು ಪಾಲ್ಗೊಂಡಿದ್ದರು

📖... @✍️ವರದಿ ನಾರಾಯಣ
ಬೆಂಗಳೂರು